ವಿಜ್ಞಾನ, ತಂತ್ರಜ್ಞಾನ, ಮನೋಶಾಸ್ತ್ರ, ಸಾಹಿತ್ಯ, ತತ್ವಶಾಸ್ತ್ರ, ಸಂಸ್ಕ್ರತಿ, ಪುಸ್ತಕಗಳು ಹೀಗೆ ವಿಭಿನ್ನ ಕ್ಷೇತ್ರಗಳಿಗೆ ಸಂಬಂಧಿಸಿದ ಆಸಕ್ತಿದಾಯಕ ಬರಹಗಳು.
"ಚಪ್ಪಟೆಯಾಗಿತ್ತೆಂಬ ನಮ್ಮ ಭೂಮಿ ಮುಂದೆ ಉರುಟಾಗಿ, ಉರುಟಾಗಿದ್ದ ಗೋಲ ತನ್ನ ಸೇವೆ ಮಾಡುತ್ತಿದ್ದ ಸೂರ್ಯನನ್ನು ಕಳಚಿಕೊಂಡು, ಕ್ರಮೇಣ ಅವನಿಗೇ ಸುತ್ತು ಬರತೊಡಗಿ-ಇವತ್ತಿನ ದಿನದಲ್ಲಿ ಅನಂತ ದೂರಕ್ಕೂ, ವಿಸ್ತಾರಕ್ಕೂ ಚಾಚಿಕೊಂಡ, ಅದ್ಭುತ ವಿದ್ಯಮಾನಗಳಿಂದ ಕೂಡಿದ ಬೃಹತ್ ಲೋಕ ವೊಂದರಲ್ಲಿ ಒಂದು ಧೂಳಿನ ಕಣಕ್ಕಿಂತಲೂ ಸಣ್ಣದಾಗಿ ಕಾಣಿಸೀತು."
ಡಾ|| ಕೆ. ಶಿವರಾಮ ಕಾರಂತ
ಬ್ಲಾಗ್ ಸರಣಿ
ಹೋಂಡಾ ಆರಂಭದ ಕೆಲವು ವರ್ಷಗಳಲ್ಲಿ ವಿಶ್ವದಲ್ಲೇ ನಂಬರ್ ಒನ್ ಆಗುವ ಕನಸನ್ನು ನನಸಾಗಿಸಿದ ಕಥೆ.
ವಿಜ್ಞಾನ ಸ್ಪಷ್ಟವಾಗಿದೆ. ನಮ್ಮ ಮೆದುಳು ನಮಗೆ ಗೊತ್ತಿಲ್ಲದಂತೆಯೇ ಒಳದಾರಿಗಳನ್ನು ಉಪಯೋಗಿಸುತ್ತದೆ ಮತ್ತು ಪಕ್ಷಪಾತಿಯಾಗಿದೆ. ಅವುಗಳ ಬಗ್ಗೆ ತಿಳಿಯಿರಿ ಮತ್ತು ನೀವು ಮಾಡುವ ನಿರ್ಧಾರಗಳನ್ನು ಸುಧಾರಿಸಿರಿ.
ಈ ಭಾಗದಲ್ಲಿ ನಿರ್ಧಾರಕ್ಕೆ ಸಂಬಂಧಿಸಿದಂತೆ ಅನೇಕ ಉಪಯುಕ್ತ ಆಧುನಿಕ ವೈಜ್ಞಾನಿಕ ಮಾಹಿತಿಗಳ ಬರಹಗಳನ್ನು ಓದಿ.
ಅಮೆಜಾನ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ (ಈಗ ಕಾರ್ಯಾಧ್ಯಕ್ಷ) ಜೆಫ್ ಬೆಝೋಸ್ ತಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಅನೇಕ
ಒಬ್ಬ ವ್ಯಕ್ತಿಯ ವ್ಯಕ್ತಿತ್ವ ದ ಯಾವುದಾದರೂ ಒಂದು ಗುಣ ಲಕ್ಷಣದಿಂದ ನಾವು ಪ್ರಭಾವಿತರಾದರೇ ಆತನ ಇನ್ನಿತರ ಗುಣಲಕ್ಷಣಗಳು ಒಳ್ಳೆಯದೇ ಇರಬೇಕೆಂದು ತಪ್ಪಾಗಿ
ಜಾಸ್ತಿ ತಿಳಿದಂತೆ ಆ ಜ್ಞಾನದ ಬಗ್ಗೆ ಇತರರಿಗೆ ಸಮರ್ಪಕವಾಗಿ ವಿವರಿಸಲು ಆಗದೆ ಇರುವುದು. ನಾವೆಲ್ಲಾ ಒಂದಲ್ಲ ಒಂದು ವಿಷಯದಲ್ಲಿ ಪರಿಣತರಾಗಿರುತ್ತೇವೆ.
ದೃಡೀಕರಣ ಪಕ್ಷಪಾತ (Confirmation Bias): ನಮ್ಮ ಪೂರ್ವಗ್ರಹೀತ ನಂಬಿಕೆಗಳನ್ನು ದೃಢೀಕರಿಸುವ ಪುರಾವೆಗಳನ್ನೇ ಹುಡುಕುವ ಪ್ರವೃತ್ತಿ. ಅದನ್ನು ಬೆಂಬಲಿಸುವ ಪುರಾವೆಗಳನ್ನೇ ಓಲೈಸುತ್ತ, ಅದರ ವಿರುದ್ಧವಾದ ಪುರಾವೆಗಳನ್ನು ನಿರ್ಲಕ್ಷಿಸಿವುದು ಅಥವಾ ಹುಡುಕಲು ಪ್ರಯತ್ನಿಸದೇ ಇರುವುದು.
2022ರಲ್ಲಿ ತನ್ನದೇ ಕಕ್ಷಾ ಪಥದಲ್ಲಿ ಭೂಮಿಯ ಸುತ್ತ ಸುತ್ತುವಷ್ಟು ಮೇಲೆ ಉಡಾವಣೆಗೊಂಡ ರಾಕೆಟ್ ಗಳ ಸಂಖ್ಯೆಗಳು.
ಐದು ಕಕ್ಷೀಯ ರಾಕೆಟ್ ಗಳನ್ನು ಹಾರಿಸಿದ ಭಾರತ ವಿಶ್ವದಲ್ಲೇ ನಾಲ್ಕನೇ ಸ್ಥಾನದಲ್ಲಿದೆ.
ಅಮೆರಿಕಾ ಅತಿ ಹೆಚ್ಚು ಸಂಖ್ಯೆಯ ರಾಕೆಟ್ ಗಳನ್ನು ಹಾರಿಸಿ ಮೊದಲ ಸ್ಥಾನದಲ್ಲಿದೆ. ಗಮನಾರ್ಹ ಅಂಶವೆಂದರೆ ಅದರಲ್ಲಿ ನಾಸಾ ಸಂಸ್ಥೆ ಗಿಂತ ಜಾಸ್ತಿ ಅಮೆರಿಕಾದ ಖಾಸಗಿ ಕಂಪನಿಯಾದ ಸ್ಪೇಸ್ ಎಕ್ಸ್, ಅತಿ ಹೆಚ್ಚು ಅಂದರೆ ೫೯ ರಾಕೆಟ್ ಗಳನ್ನು ಉಡಾವಣೆಗೊಳಿಸಿದೆ.
ಇನ್ನು ಎರಡನೇ ಸ್ಥಾನದಲ್ಲಿರುವ ಚೀನಾ ತನ್ನದೇ ಬಾಹ್ಯಾಕಾಶ ನೆಲೆ ನಿರ್ಮಾಣ ಮಾಡುತ್ತಿರುವುದರಿಂದ ಲಾಂಗ್ ಮಾರ್ಚ್ ಎಂಬ ತನ್ನ ರಾಕೆಟ್ ಮೂಲಕ ಭಾಗಗಳನ್ನು ಬಾಹ್ಯಾಕಾಶಕ್ಕೆ ತಲುಪಿಸಿದೆ.
ಸಾಂಪ್ರದಾಯಿಕವಾಗಿ ಬಾಹ್ಯಾಕಾಶ ರೇಸ್ ನಲ್ಲಿ ಅಮೆರಿಕಾದ ಸ್ಪರ್ಧಿಯಾಗಿರುವ ರಷ್ಯಾ ಮೂರನೇ ಸ್ಥಾನದಲ್ಲಿದೆ.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ
ಹೊಸ ಲೇಖನಗಳು, ವಿಜ್ಞಾನದ ಬರಹಗಳು, ಸ್ಪೂರ್ತಿದಾಯಕ ಕಥೆಗಳು, ಹಾಗೂ ಇನ್ನಿತರ ಆಸಕ್ತಿದಾಯಕ ವಿಷಯಗಳನ್ನು ಹದಿನೈದು ದಿನಕ್ಕೊಮ್ಮೆ ನೇರವಾಗಿ ನಿಮ್ಮ ಇಮೇಲ್ ನಲ್ಲಿ ಪಡೆಯಲು ನಿಮ್ಮ ಇಮೇಲ್ ವಿಳಾಸ ನೀಡಿ.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ