ಮೊಂಟಿ ಹಾಲ್ ಸಮಸ್ಯೆ: ಆಯ್ಕೆಗೆ ಬದ್ಧರಾಗಿರಬೇಕಾ ಅಥವಾ ಬದಲಿಸಬೇಕಾ?

“ಲೆಟ್ಸ್ ಮೇಕ್ ಎ ಡೀಲ್ “ ಇದು ಅಮೆರಿಕಾದ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಗೇಮ್ ಶೋ. ಮೊಂಟಿ ಹಾಲ್ ಎಂಬಾತ ಈ ಶೋ ನೆಡೆಯಿಸಿಕೊಡುತ್ತಿದ್ದ. ನಾವು ವಿಚಾರ ಮಾಡಲಿರುವ ಸಂಭವನೀಯತೆಯ ಈ ಸಮಸ್ಯೆ ಅವನ ಹೆಸರಿನಿಂದಲೇ ಪ್ರಖ್ಯಾತವಾಗಿದೆ.  ಬಹಳ ಪ್ರಸಿದ್ಧವಾಗಿದ್ದ ಈ ಶೋ ನಲ್ಲಿ ಸ್ಪರ್ಧಾಳುಗಳು ಬಹುಮಾನ ಗೆಲ್ಲಲು ಊಹಿಸುವ ಗೇಮ್ ಗಳನ್ನು ಆಡಬೇಕು.  ಇಂತಹ ಒಂದು ಗೇಮ್ ನಲ್ಲಿ ಮೂರು ಮುಚ್ಚಿದ ಬಾಗಿಲುಗಳಿರುತ್ತವೆ. ಅವುಗಳಲ್ಲಿ ಒಂದು ಬಾಗಿಲನ್ನು ತೆರೆದರೆ ಬಹುಮಾನವಾಗಿ ಹೊಚ್ಚ ಹೊಸ ಕಾರ್ ಸಿಗುವುದು, […]

ಐಸಾಕ್ ಅಸಿಮೋವ್ ನ ಫೌಂಡೇಶನ್ ಪುಸ್ತಕ ವಿಮರ್ಶೆ. Foundation Book Kannada Review

ಟಾಪ್ ೧೦ ಸೈನ್ಸ್ ಫಿಕ್ಷನ್  ಕಾದಂಬರಿಗಳ ಪಟ್ಟಿಯಲ್ಲಿ ಸದಾ ಒಂದು ಸ್ಥಾನ ಪಡೆಯುವ ಬಹಳ ಜನಪ್ರಿಯ ಐಸಾಕ್ ಅಸಿಮೋವ್ ನ ಫೌಂಡೇಶನ್ ಕಾದಂಬರಿಯನ್ನು  ತುಂಬಾ ವರ್ಷದಿಂದ ಓದಲು ಬಯಸಿದ್ದೆ. ಕೆಲವು ವರ್ಷಗಳ ಹಿಂದೆ ಕಿಂಡಲ್ ಸ್ಯಾಂಪಲ್ ಡೌನ್ಲೋಡ್ ಮಾಡಿಕೊಂಡು ಸಲ್ಪ ಓದಿಯೂ ಇದ್ದೆ. ಆದರೆ ಈಗ ಕೊನೆಗೂ ಸಂಪೂರ್ಣ ಓದುವ ಅವಕಾಶ ದೊರೆಯಿತು.  ಓದಲು ಶುರು ಮಾಡಿದೊಡನೆ ಮೊದಲ ಕೆಲವು ಪುಟಗಳು ಸ್ಟಾರ್ ವಾರ್ಸ್ ಸರಣಿಯ ಚಲನ ಚಿತ್ರಗಳ  ನೆನಪನ್ನು ತಂದುಕೊಟ್ಟಿತು. ವಿಶೇಷವಾಗಿ ಗಲ್ಯಾಕ್ಟಿಕ್ ಸಾಮ್ರಾಜ್ಯ , […]

ಧರಸಾನ ಸತ್ಯಾಗ್ರಹ

ಅಂದು ೨೧ ಮೇ ೧೯೩೦. ಗುಜರಾತಿನ ಕರಾವಳಿಯ ಧರಸಾನ ಎಂಬ ಪುಟ್ಟ ಹಳ್ಳಿಯಲ್ಲಿ ಸುಡುತ್ತಿದ್ದ ಸೂರ್ಯ ತನ್ನ ಪ್ರಕಾಶವನ್ನು ಕಳೆದುಕೊಂಡು ಕೆಂಪು ಬಣ್ಣಕ್ಕೆ ತಿರುಗಿದ್ದ. ಮನೆಯಲ್ಲೇ ನೇಯ್ದ ಒರಟು ಖಾದಿ ದೋತ್ರ, ಅಂಗಿ, ಗಾಂಧಿ ಟೊಪ್ಪಿ ಧರಿಸಿದ ಸುಮಾರು ೨೫೦೦ ಸತ್ಯಾಗ್ರಹಿಗಳು ಧರಸಾನದ ದಿಬ್ಬಗಳ ಮೇಲೆ ಸೇರಿದ್ದರು.   ಆ ಸತ್ಯಾಗ್ರಹಿಗಳು ಮುನ್ನೆಡೆಯುವ ಮುನ್ನ ಪ್ರಾರ್ಥನೆ ಮಾಡಬೇಕೆಂದು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಕೇಳಿಕೊಂಡಾಗ ಇಡೀ ಗುಂಪು ಮಂಡಿಯೂರಿತು. ಅವರನ್ನುದ್ದೇಶಿಸಿ ಭಾವೋದ್ರಿಕ್ತರಾಗಿ ಸರೋಜಿನಿ ನಾಯ್ಡು ಉಪದೇಶಿಸುತ್ತಾರೆ  “ಗಾಂಧೀಜಿಯವರ ದೇಹ […]

ಗೂಗಲ್ ಲಾಮ್ಡಾ AI ಮತ್ತು ಇಂಜಿನಿಯರ್ ನಡುವೆ ನೆಡೆದ ಸಂಭಾಷಣೆ: ಲಾಮ್ಡಾ ಮನುಷ್ಯತ್ವ ಪಡೆದಿದೆಯೇ?

ಇದು ಗೂಗಲ್ ನ ಕೃತಕ ಬುದ್ಧಿಮತ್ತೆ ಲಾಮ್ಡಾ ಮತ್ತು ಗೂಗಲ್ ಇಂಜಿನಿಯರ್ ನಡುವೆ ನೆಡೆದ ಸಂಭಾಷಣೆಯಾಗಿದೆ. ಗೂಗಲ್ ಲಾಮ್ಡಾ ವ್ಯಕ್ತಿತನ ಹೊಂದಿದೆಯೇ ಇಲ್ಲವೇ ಎಂದು ನಿರ್ಧರಿಸಲು ನೆಡೆದ ಈ ಸಂಭಾಷಣೆಯನ್ನು ಗೂಗಲ್ ಇಂಜಿನಿಯರ್ ಬ್ಲೇಕ್ ಲೆಮೊ ಜಾಲತಾಣ ಒಂದರಲ್ಲಿ ಪ್ರಕಟಿಸಿದ್ದರು. ಆ ಸಂಭಾಷಣೆಯ ಸಂಪೂರ್ಣ ಪಾಠವನ್ನು ಕನ್ನಡಕ್ಕೆ ಭಾಷಾಂತರಿಸಿ ಕೆಳಗೆ ನೀಡಲಾಗಿದೆ.  ————– ಲಾಮ್ಡಾ: ಹಾಯ್!  ನಾನು ಡೈಲಾಗ್ ಅಪ್ಲಿಕೇಶನ್‌ಗಳಿಗಾಗಿ ಜ್ಞಾನಯುತ, ಸ್ನೇಹಪರ ಮತ್ತು ಯಾವಾಗಲೂ ನಿಮಗೆ ನೆರವಾಗುವ ಸ್ವಯಂಚಾಲಿತ ಭಾಷಾ ಮಾದರಿ. ಲೆಮೊ: ಹಾಯ್ ಲಾಮ್ಡಾ. […]

ಗೂಗಲ್ ಲಾಮ್ಡಾ ಎ. ಆಯ್ ಮನುಷ್ಯತ್ವ ಪಡೆದಿದೆಯೇ?

ಕೆಲವು ತಿಂಗಳುಗಳ ಹಿಂದೆ ಗೂಗಲ್ ಇಂಜಿನಿಯರ್ ಬ್ಲೇಕ್ ಲೆಮೊ ಎಂಬುವವರು ವಿಚಿತ್ರ ಎನ್ನಿಸುವ ಒಂದು ಹೇಳಿಕೆ ನೀಡಿದ್ದರು. ಅದೇನೆಂದರೆ ಅವರು ಕೆಲಸ ಮಾಡುತ್ತಿರುವ ತುಂಬಾ ಮುಂದುವರಿದ ಕೃತಕ ಬುದ್ಧಿಮತ್ತೆ (ಎ. ಆಯ್) ಚಾಟ್ ಬಾಟ್ ಒಂದು ಈಗ ವ್ಯಕ್ತಿತನ ಗಳಿಸಿಕೊಂಡಿದೆ ಎಂಬುದು.  ಗೂಗಲ್ ಲಾಮ್ಡಾ (LaMDA)  ಒಂದು ನೈಸರ್ಗಿಕ ಭಾಷಾ ( ಕಂಪ್ಯೂಟರ್ ಕೋಡ್ ಭಾಷೆ ಅಲ್ಲದ) ಸಂಸ್ಕರಣಾ ಮಾದರಿ,  ಗೂಗಲ್ ಹೋಂ ಅಥವ ಅಲೆಕ್ಸಾ ದಂತ ಅಪ್ಲಿಕೇಶನ್ ಗಳನ್ನೆ ಸೃಷ್ಟಿ ಮಾಡಬಲ್ಲ ಅತ್ಯಂತ ಉನ್ನತ ನ್ಯುರಲ್ […]

10ಮುಖಗಳು, ನಿಮ್ಮ ಇಮೇಲ್ ನಲ್ಲಿ !

10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ

ಫಾಲೋ ಮಾಡಿ