ಭಾಗ ೪: ಕಂಪನಿ ನೋಂದಣಿ ಆಯಿತು
ನಿಮಗೆ ಸೆಪ್ಟೆಂಬರ್ ೨೪, ೧೯೪೮ ನೆನಪಿದೆಯೇ? “ಇಲ್ಲ, ನೆನಪಾಗುತ್ತಿಲ್ಲ. ಉಳಿದ ದಿನಗಳಂತೆಯೇ ಸಾಧಾರಣವಾದ ಒಂದು ದಿನವಾಗಿರಬೇಕು” ಕಿಯೋಶಿ ಕಾವಾಶಿಮಾ ಆ ದಿನ ಅಲ್ಲಿದ್ದರು: ಅವರು ಹೇಳಿದರು “ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಲು ಅಣಿಯಾಗುತ್ತಿದ್ದಂತೆ
ಬ್ಲಾಗ್ ಸರಣಿ
ಹೋಂಡಾ ಮೊದಲು ಒಂದು ಮೋಟಾರ್ ಸೈಕಲ್ ತಯಾರಿಕಾ ಕಂಪನಿಯಾಗಿ ೧೯೪೬ರಲ್ಲಿ ಜಪಾನಿನಲ್ಲಿ ಪ್ರಾರಂಭವಾಯಿತು. ಇದರ ಸ್ಥಾಪಕರು ಸೊಇಚಿರೊ ಹೋಂಡಾ. ೧೯೪೬ರಿಂದ ೧೯೬೦ರ ವರೆಗೆ ಹೋಂಡಾ ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ ಕೊಟ್ಟ ಸ್ಫೂರ್ತಿದಾಯಕ ಕಥೆಯನ್ನು ಸಣ್ಣ ಭಾಗಗಳಾಗಿ ಸರಣಿ ರೂಪದಲ್ಲಿ 10ಮುಖಗಳು ಸೈಟ್ ನಲ್ಲಿ ಓದಿರಿ. ಹೊಸ ಭಾಗಗಳಿಗೆ ನಿರೀಕ್ಷಿಸಿರಿ.
ಹೋಂಡಾ ಕಂಪನಿಯ ೫೦ನೇ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಪ್ರಕಟಣೆಗೊಂಡ “ಹೋಂಡಾ ಇತಿಹಾಸ” ಎಂಬ ಪುಸ್ತಕದಲ್ಲಿರುವ ಫೋಟೋಗಳು ಮತ್ತು ಕಥಾ ಭಾಗಗಳನ್ನು ಗ್ಲೋಬಲ್ ಹೋಂಡಾ ಜಾಲತಾಣದಲ್ಲಿ ಡಿಜಿಟಲೀಕರಣಗೊಳಿಸಿದ್ದಾರೆ. ಅದರ ಕನ್ನಡ ಅನುವಾದ ಇದಾಗಿದೆ. ಫೋಟೋಗಳು ಮತ್ತು ಕಥಾ ಭಾಗಗಳಿಗೆ ಗ್ಲೋಬಲ್ ಹೋಂಡಾ ಜಾಲತಾಣಕ್ಕೆ ಋಣಿಯಾಗಿದ್ದೇನೆ.
ನಿಮಗೆ ಸೆಪ್ಟೆಂಬರ್ ೨೪, ೧೯೪೮ ನೆನಪಿದೆಯೇ? “ಇಲ್ಲ, ನೆನಪಾಗುತ್ತಿಲ್ಲ. ಉಳಿದ ದಿನಗಳಂತೆಯೇ ಸಾಧಾರಣವಾದ ಒಂದು ದಿನವಾಗಿರಬೇಕು” ಕಿಯೋಶಿ ಕಾವಾಶಿಮಾ ಆ ದಿನ ಅಲ್ಲಿದ್ದರು: ಅವರು ಹೇಳಿದರು “ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಲು ಅಣಿಯಾಗುತ್ತಿದ್ದಂತೆ
ಹೋಂಡಾ ಅಭಿವೃದ್ಧಿಗೊಳಿಸಿದ ಮೊತ್ತ ಮೊದಲನೇ ಆಂತರಿಕ ದಹನ (internal combustion-IC) ಇಂಜಿನ್ ನ ಮೂಲ ಮಾದರಿ – ಚಿಮಣಿ ಇಂಜಿನ್.
೧೯೪೬ರಲ್ಲಿ ಒಂದು ದಿನ ಸೊಇಚಿರೊ ಹೋಂಡಾ ತಮ್ಮ ಒಬ್ಬ ಸ್ನೇಹಿತನಾದ ಕೆಂಜಬುರೋ ಇನುಕಾಯಿ ಎಂಬಾತನ ಮನೆಗೆ ಭೇಟಿ ಕೊಟ್ಟರು. ಅಲ್ಲಿ ಅಕಸ್ಮಾತಾಗಿ ಸಣ್ಣ ಇಂಜಿನ್ ಒಂದನ್ನು ನೋಡಿದರು. ಇನುಕಾಯಿ ಅವರು, ತಮ್ಮ ವಾಹನ ರಿಪೇರಿ ಕೆಲಸಕ್ಕೆಂದು, ಹೋಂಡಾ ಅವರು ಆಗ ನೆಡೆಸುತ್ತಿದ್ದ ಆರ್ಟ್ ಶೋಕಾಯಿನ ಹಮಾಮಾತ್ಸು ಶಾಖೆಗೆ ಆಗಾಗ ಬರುತ್ತಿದ್ದರು.
ಹಮಾಮಾತ್ಸು ಜಪಾನಿನ ಶಿಝುಓಕಾ ಜಿಲ್ಲೆಯ ಒಂದು ಪಟ್ಟಣ. ಇದಕ್ಕೆ ಹೊಂದಿಕೊಂಡೇ ಇರುವ ಐವಾಟಾ ಕೌಂಟಿಯಲ್ಲಿರುವ ಕೋಂಯೋ ಎಂಬ ಪುಟ್ಟ ಹಳ್ಳಿಯಲ್ಲಿ ೧೯೦೬, ನವೆಂಬರ್ ಹದಿನೇಳರಂದು ಗಿಹೈ ಮತ್ತು ಮಿಕ ದಂಪತಿಗಳಿಗೆ ಮೊದಲನೇ ಮಗನಾಗಿ ಸೊಇಚಿರೊ ಹೋಂಡಾ ಹುಟ್ಟಿದರು.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ
ಹೊಸ ಲೇಖನಗಳು, ವಿಜ್ಞಾನದ ಬರಹಗಳು, ಸ್ಪೂರ್ತಿದಾಯಕ ಕಥೆಗಳು, ಹಾಗೂ ಇನ್ನಿತರ ಆಸಕ್ತಿದಾಯಕ ವಿಷಯಗಳನ್ನು ಹದಿನೈದು ದಿನಕ್ಕೊಮ್ಮೆ ನೇರವಾಗಿ ನಿಮ್ಮ ಇಮೇಲ್ ನಲ್ಲಿ ಪಡೆಯಲು ನಿಮ್ಮ ಇಮೇಲ್ ವಿಳಾಸ ನೀಡಿ.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ