ಪುಸ್ತಕ ಪರಿಚಯ: ಎ ಐ ಸ್ನೇಕ್ ಆಯಿಲ್
ಅರವಿಂದ್ ನಾರಾಯಣನ್ ಮತ್ತು ಸಯಾಶ್ ಕಪೂರ್ ಅವರು ಬರೆದಿರುವ ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆ ಹೊಂದಿದ ಎ ಐ ಸ್ನೇಕ್ ಆಯಿಲ್
10ಮುಖಗಳು ಸೈಟ್ ನ ಎಲ್ಲ ಬರಹಗಳು ಒಂದೇ ಕಡೆಯಲ್ಲಿ
ಅರವಿಂದ್ ನಾರಾಯಣನ್ ಮತ್ತು ಸಯಾಶ್ ಕಪೂರ್ ಅವರು ಬರೆದಿರುವ ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆ ಹೊಂದಿದ ಎ ಐ ಸ್ನೇಕ್ ಆಯಿಲ್
21 October 2024 ರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಒಂದು 397 ಅಡಿ ಉದ್ದದ, 5500 ಟನ್ ತೂಕದ
ಪರಿಚಯ ಇಮ್ಯಾನುಯೆಲ್ ಕಾಂಟ್ ಮಹಾನ್ ಪಾಶ್ಚಿಮಾತ್ಯ ತತ್ವಜ್ಞಾನಿ. ಜರ್ಮನಿಯ ತತ್ವಜ್ಞಾನಿ ಎಂದು ಗುರುತಿಸಲ್ಪಟ್ಟರೂ ಆತ ಹುಟ್ಟಿ ಬೆಳೆದದ್ದು , ಪ್ರಶ್ಯ ದ
“I always wanted to be a writer. A writer of science, like Carl Sagan. At last,
ಟಾಪ್ ೧೦ ಸೈನ್ಸ್ ಫಿಕ್ಷನ್ ಕಾದಂಬರಿಗಳ ಪಟ್ಟಿಯಲ್ಲಿ ಸದಾ ಒಂದು ಸ್ಥಾನ ಪಡೆಯುವ ಬಹಳ ಜನಪ್ರಿಯ ಐಸಾಕ್ ಅಸಿಮೋವ್ ನ ಫೌಂಡೇಶನ್
ಕೆ. ಎಫ್. ಸಿ ಎಂದೊಡನೆ ಮಾಂಸಾಹಾರಿಗಳ ಬಾಯಲ್ಲಿ ನೀರೂರಿಸುವ ರುಚಿಯಾದ ಕರಿದ ಚಿಕನ್ ನೆನಪಾಗಬಹುದು. ವಾರಾಂತ್ಯದಲ್ಲಿ ಕುಟುಂಬದೊಡನೆ ಈ ರೆಸ್ಟೋರೆಂಟ್ ಗೆ
ಅಮೆಜಾನ್ ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ (ಈಗ ಕಾರ್ಯಾಧ್ಯಕ್ಷ) ಜೆಫ್ ಬೆಝೋಸ್ ತಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಅನೇಕ
ಒಬ್ಬ ವ್ಯಕ್ತಿಯ ವ್ಯಕ್ತಿತ್ವ ದ ಯಾವುದಾದರೂ ಒಂದು ಗುಣ ಲಕ್ಷಣದಿಂದ ನಾವು ಪ್ರಭಾವಿತರಾದರೇ ಆತನ ಇನ್ನಿತರ ಗುಣಲಕ್ಷಣಗಳು ಒಳ್ಳೆಯದೇ ಇರಬೇಕೆಂದು ತಪ್ಪಾಗಿ
ಜಾಸ್ತಿ ತಿಳಿದಂತೆ ಆ ಜ್ಞಾನದ ಬಗ್ಗೆ ಇತರರಿಗೆ ಸಮರ್ಪಕವಾಗಿ ವಿವರಿಸಲು ಆಗದೆ ಇರುವುದು. ನಾವೆಲ್ಲಾ ಒಂದಲ್ಲ ಒಂದು ವಿಷಯದಲ್ಲಿ ಪರಿಣತರಾಗಿರುತ್ತೇವೆ.
ದೃಡೀಕರಣ ಪಕ್ಷಪಾತ (Confirmation Bias): ನಮ್ಮ ಪೂರ್ವಗ್ರಹೀತ ನಂಬಿಕೆಗಳನ್ನು ದೃಢೀಕರಿಸುವ ಪುರಾವೆಗಳನ್ನೇ ಹುಡುಕುವ ಪ್ರವೃತ್ತಿ. ಅದನ್ನು ಬೆಂಬಲಿಸುವ ಪುರಾವೆಗಳನ್ನೇ ಓಲೈಸುತ್ತ, ಅದರ ವಿರುದ್ಧವಾದ ಪುರಾವೆಗಳನ್ನು ನಿರ್ಲಕ್ಷಿಸಿವುದು ಅಥವಾ ಹುಡುಕಲು ಪ್ರಯತ್ನಿಸದೇ ಇರುವುದು.
ನಿಮಗೆ ಸೆಪ್ಟೆಂಬರ್ ೨೪, ೧೯೪೮ ನೆನಪಿದೆಯೇ? “ಇಲ್ಲ, ನೆನಪಾಗುತ್ತಿಲ್ಲ. ಉಳಿದ ದಿನಗಳಂತೆಯೇ ಸಾಧಾರಣವಾದ ಒಂದು ದಿನವಾಗಿರಬೇಕು” ಕಿಯೋಶಿ ಕಾವಾಶಿಮಾ ಆ ದಿನ ಅಲ್ಲಿದ್ದರು: ಅವರು ಹೇಳಿದರು “ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಲು ಅಣಿಯಾಗುತ್ತಿದ್ದಂತೆ
ಹೋಂಡಾ ಅಭಿವೃದ್ಧಿಗೊಳಿಸಿದ ಮೊತ್ತ ಮೊದಲನೇ ಆಂತರಿಕ ದಹನ (internal combustion-IC) ಇಂಜಿನ್ ನ ಮೂಲ ಮಾದರಿ – ಚಿಮಣಿ ಇಂಜಿನ್.
೧೯೪೬ರಲ್ಲಿ ಒಂದು ದಿನ ಸೊಇಚಿರೊ ಹೋಂಡಾ ತಮ್ಮ ಒಬ್ಬ ಸ್ನೇಹಿತನಾದ ಕೆಂಜಬುರೋ ಇನುಕಾಯಿ ಎಂಬಾತನ ಮನೆಗೆ ಭೇಟಿ ಕೊಟ್ಟರು. ಅಲ್ಲಿ ಅಕಸ್ಮಾತಾಗಿ ಸಣ್ಣ ಇಂಜಿನ್ ಒಂದನ್ನು ನೋಡಿದರು. ಇನುಕಾಯಿ ಅವರು, ತಮ್ಮ ವಾಹನ ರಿಪೇರಿ ಕೆಲಸಕ್ಕೆಂದು, ಹೋಂಡಾ ಅವರು ಆಗ ನೆಡೆಸುತ್ತಿದ್ದ ಆರ್ಟ್ ಶೋಕಾಯಿನ ಹಮಾಮಾತ್ಸು ಶಾಖೆಗೆ ಆಗಾಗ ಬರುತ್ತಿದ್ದರು.
ಹಮಾಮಾತ್ಸು ಜಪಾನಿನ ಶಿಝುಓಕಾ ಜಿಲ್ಲೆಯ ಒಂದು ಪಟ್ಟಣ. ಇದಕ್ಕೆ ಹೊಂದಿಕೊಂಡೇ ಇರುವ ಐವಾಟಾ ಕೌಂಟಿಯಲ್ಲಿರುವ ಕೋಂಯೋ ಎಂಬ ಪುಟ್ಟ ಹಳ್ಳಿಯಲ್ಲಿ ೧೯೦೬, ನವೆಂಬರ್ ಹದಿನೇಳರಂದು ಗಿಹೈ ಮತ್ತು ಮಿಕ ದಂಪತಿಗಳಿಗೆ ಮೊದಲನೇ ಮಗನಾಗಿ ಸೊಇಚಿರೊ ಹೋಂಡಾ ಹುಟ್ಟಿದರು.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ
ಹೊಸ ಲೇಖನಗಳು, ವಿಜ್ಞಾನದ ಬರಹಗಳು, ಸ್ಪೂರ್ತಿದಾಯಕ ಕಥೆಗಳು, ಹಾಗೂ ಇನ್ನಿತರ ಆಸಕ್ತಿದಾಯಕ ವಿಷಯಗಳನ್ನು ಹದಿನೈದು ದಿನಕ್ಕೊಮ್ಮೆ ನೇರವಾಗಿ ನಿಮ್ಮ ಇಮೇಲ್ ನಲ್ಲಿ ಪಡೆಯಲು ನಿಮ್ಮ ಇಮೇಲ್ ವಿಳಾಸ ನೀಡಿ.
10ಮುಖಗಳು ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಅಥವಾ ನಿಮ್ಮ ಬರಹಗಳನ್ನು [email protected] ಗೆ ಕಳುಹಿಸಿಕೊಡಿ